Share This on
ಹೆಲ್ತ್ ಬೆನಿಫಿಟ್ಸ್
ಹೆಲ್ತ್ ಬೆನಿಫಿಟ್ಸ್
Share This on
ಸಂಜೆಯಾದರೆ ಆಗೊಮ್ಮೆ ಈಗೊಮ್ಮೆ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಒಂದಿಷ್ಟು ತಿಂಡಿ ತಿನ್ನುವ ಬದಲು ಹಣ್ಣುಗಳನ್ನು ಸೇವಿಸುವುದು ಉತ್ತಮ. ಹಣ್ಣುಗಳಲ್ಲಿ ಸಕ್ಕರೆ ಮತ್ತು ಕೊಬ್ಬಿನಂಶ ಕಡಿಮೆ ಇರುತ್ತದೆ.

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬಾದಾಮಿಯಲ್ಲಿರುವ ಮೊನೊಸಾಚುರೇಟೆಡ್ ಕೊಬ್ಬುಗಳು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವ ಶಕ್ತಿ ಹೊಂದಿದೆ.

ಬೆಳಗ್ಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಚಯಾಪಚಯ ದರವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಾಗಿ ಹೊಟ್ಟೆಯೂ ಕಡಿಮೆಯಾಗುತ್ತದೆ.

ಕ್ಯಾರೆಟ್ ಕಣ್ಣುಗಳಿಗೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಯಾಕಂದ್ರೆ, ಇದ್ರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ಆಲ್ಫಾ ಕ್ಯಾರೋಟಿನ್ ಮತ್ತು ಬೀಟಾ ಕ್ಯಾರೋಟಿನ್ ಎಂಬ ಎರಡು ಕ್ಯಾರೊಟಿನಾಯ್ಡ್ಗಳನ್ನ ಹೊಂದಿರುತ್ತದೆ.

ಕ್ಯಾನ್ಸರ್ ತಡೆಗಟ್ಟಲು ತಪ್ಪದೇ ಬಳಸಿ ಸುವರ್ಣಗೆಡ್ಡೆ

ಹೆಲ್ತ್ ಟಿಪ್ಸ್
ಹೆಲ್ತ್ ಟಿಪ್ಸ್
Share This on
ಹೆಲ್ತ್ ಟಿಪ್ಸ್
ಹೆಲ್ತ್ ಟಿಪ್ಸ್
Share This on
ಬೇಸಿಗೆಯಲ್ಲಿ ಎಳನೀರು ಕುಡಿಯುವ ಮೂಲಕ ನಿರ್ಜಲೀಕರಣವನ್ನು ಸಹ ತಪ್ಪಿಸಬಹುದು. ಎಳನೀರಿಗೆ ಅದರ ಆರೋಗ್ಯ ಪ್ರಯೋಜನಗಳಿಂದಾಗಿ ಯಾವಾಗಲೂ ಉತ್ತಮ ಬೇಡಿಕೆ ಇದೆ.

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರು ದಿನಕ್ಕೆ 1 ಲೋಟ ಎಳನೀರು ಕುಡಿಯಬೇಕು, ಕೆಲವೇ ದಿನಗಳಲ್ಲಿ ನಿಮ್ಮ ದೇಹವು ಆಕಾರಕ್ಕೆ ಬಂದಿರುವುದನ್ನು ನೀವು ನೋಡುತ್ತೀರಿ.