Share This on
60% ಭಾರತೀಯರು ನಿರಂತರವಾಗಿ `ಕ್ಯಾನ್ಸರ್' ಬರುವ ಭಯದಲ್ಲಿದ್ದಾರೆ : ವರದಿ

ನೀವು ತಾಮ್ರದ ಬಾಟಲಿಯಲ್ಲಿ ನೀರು ಕುಡಿದರೆ, ಅದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ನೀವು ಯಾವುದಾದರೂ ಸರ್ಜರಿಗೆ ಒಳಗಾಗುತ್ತಿದ್ದಲ್ಲಿ ಸರ್ಜರಿಗೆ 2 ವಾರ ಮೊದಲು ನೆಲ್ಲಿಕಾಯಿ ತಿನ್ನಬೇಡಿ. ಏಕೆಂದರೆ ನೆಲ್ಲಿಕಾಯಿ ರಕ್ತವನ್ನು ತೆಳುವಾಗಿಸುತ್ತದೆ. ಇದರಿಂದ ಸರ್ಜರಿಯ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಬಹುದು.

ವಿಟಮಿನ್ ‘ಸಿ’ಯ ಆಗರವಾಗಿರುವ ಮತ್ತು ಕಬ್ಬಿಣ, ರಂಜಕ, ಕ್ರೋಮಿಯಂ ನಂತಹ ಖನಿಜಗಳನ್ನು ಒಳಗೊಂಡಿರುವ ನೆಲ್ಲಿಕಾಯಿ ತಿನ್ನುವುದರಿಂದ ಹೈ ಬ್ಲಡ್ ಶುಗರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಹೆಲ್ತ್ ಬೆನಿಫಿಟ್ಸ್
ಹೆಲ್ತ್ ಬೆನಿಫಿಟ್ಸ್
Share This on
ರಾಗಿ ಹೆಲ್ತ್ ಬೆನಿಫಿಟ್ಸ್
ರಾಗಿ ಹೆಲ್ತ್ ಬೆನಿಫಿಟ್ಸ್
Share This on
ಹೆಲ್ತ್ ಬೆನಿಫಿಟ್ಸ್
ಹೆಲ್ತ್ ಬೆನಿಫಿಟ್ಸ್
Share This on
ಸಂಜೆಯಾದರೆ ಆಗೊಮ್ಮೆ ಈಗೊಮ್ಮೆ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಒಂದಿಷ್ಟು ತಿಂಡಿ ತಿನ್ನುವ ಬದಲು ಹಣ್ಣುಗಳನ್ನು ಸೇವಿಸುವುದು ಉತ್ತಮ. ಹಣ್ಣುಗಳಲ್ಲಿ ಸಕ್ಕರೆ ಮತ್ತು ಕೊಬ್ಬಿನಂಶ ಕಡಿಮೆ ಇರುತ್ತದೆ.

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬಾದಾಮಿಯಲ್ಲಿರುವ ಮೊನೊಸಾಚುರೇಟೆಡ್ ಕೊಬ್ಬುಗಳು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವ ಶಕ್ತಿ ಹೊಂದಿದೆ.

ಬೆಳಗ್ಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಚಯಾಪಚಯ ದರವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಾಗಿ ಹೊಟ್ಟೆಯೂ ಕಡಿಮೆಯಾಗುತ್ತದೆ.