Share This on
ಮೊಟ್ಟೆ
ಮೊಟ್ಟೆ
Share This on
ಕೀಲು ನೋವು
ಕೀಲು ನೋವು
Share This on
ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಜೀರ್ಣಕ್ರಿಯೆಯು ವೃದ್ಧಿಸುವುದು ಮತ್ತು ಹೊಟ್ಟೆಯ ಸಮಸ್ಯೆಯನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡಬಹುದು.

ಬಿಸಿ ನೀರಿಗೆ ಒಂದು ಸಣ್ಣ ಚಮಚ ಕರಿಮೆಣಸಿನ ಪುಡಿ ಬೆರೆಸಿ ಕುಡಿದರೆ ಶುಗರ್ ಇರುವವರಿಗೆ ಭಾರೀ ಪ್ರಯೋಜನವಾಗುವುದು. ಖಾಲಿ ಹೊಟ್ಟೆಯಲ್ಲಿ ಅಂದರೆ ಆಹಾರ ಸೇವನೆಗೆ ಮುನ್ನ ಈ ನೀರನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಪ್ರತಿನಿತ್ಯ ಬೆಳ್ಳುಳ್ಳಿ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಜೇನುತುಪ್ಪವನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು, ಇದು ಸ್ವಯಂ ಸಂರಕ್ಷಿಸಬಹುದಾದ ಆಹಾರ ಪದಾರ್ಥವಾಗಿದೆ ಮತ್ತು ಅದನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಹಾನಿಯಾಗುತ್ತದೆ.

ಫ್ರಿಡ್ಜ್ ನಲ್ಲಿ ಟೊಮೆಟೊ ಇಡುವುದು ತಪ್ಪು. ಇದರ ತಾಪಮಾನವು ಟೊಮೆಟೊದೊಳಗಿನ ಘಟಕಗಳನ್ನು ಬದಲಾಯಿಸುತ್ತದೆ.

ಬೆತ್ತಲೆಯಾಗಿ ಮಲಗುವುದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ, ಇದು ಚರ್ಮವನ್ನು ಸಹ ಸುಧಾರಿಸುತ್ತದೆ.

ಕಾಫಿ, ಟೀ ಮತ್ತು ತಂಪು ಪಾನೀಯಗಳು ಶೀತ, ಕಫವನ್ನು ಹೆಚ್ಚಾಗುವಂತೆ ಮಾಡುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಶೀತ ಇದ್ದಾಗ ಇವುಗಳ ಸೇವನೆಯನ್ನು ತಪ್ಪಿಸಿ.