ಕ್ರಿಕೆಟ್ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಸಚಿನ್ 2023-24ನೇ ಸಾಲಿನಲ್ಲಿ 28 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ.
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
ಭಾರತದ ಪ್ರೀತಿಯ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾಗಿರುವ ಎಂ.ಎಸ್. ಧೋನಿ ಇಂದಿಗೂ ಅನೇಕರ ಫೆವರಿಟ್ ಕ್ರಿಕೆಟರ್ ಆಗಿ ಇವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇವರು ಸಾಕಷ್ಟು ಬ್ರಾಂಡ್ಗಳ ಎಂಡಾರ್ಸ್‌ಮೆಂಟ್ ಮೂಲಕ ಮಾಹಿ ಹಣ ಗಳಿಸುತ್ತಿದ್ದಾರೆ. ಇವರು 2023-24ನೇ ಸಾಲಿನಲ್ಲಿ 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
ಕಿಂಗ್ ಕೊಹ್ಲಿ, ಶತಕಗಳ ಸರದಾರ ಅರ್ ಸಿಬಿ ಹುಲಿ ಎಂದೇ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ. ಇತರೆ ಎಲ್ಲಾ ಕ್ರಿಕೆಟಿಗರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇವರು 2023-24ನೇ ಸಾಲಿನಲ್ಲಿ ಸುಮಾರು 66 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಕ್ರಿಕೆಟ್‌ನಿಂದ ಬ್ರೇಕ್ ಪಡೆದು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269 ಎಸ್ಟಿ ಪ್ರಕಾರ, ಒಂದೇ ಸಂದರ್ಭದಲ್ಲಿ ಒಂದೇ ವಹಿವಾಟು ಅಥವಾ ಸಂಬಂಧಿತ ವಹಿವಾಟುಗಳಿಗೆ ಒಂದು ದಿನದಲ್ಲಿ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿಗಳನ್ನ ಸ್ವೀಕರಿಸುವುದನ್ನ ನಿಷೇಧಿಸಲಾಗಿದೆ. ಈ ಮಿತಿಯನ್ನ ಮೀರಿದರೆ, ದಂಡ ಅಥವಾ ಕಾನೂನು ಕ್ರಮ ತೆಗೆದುಕೊಳ್ಳಬಹುದು.
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
ಫೋರ್ಟ್ಸ್ ಪ್ರಕಾರ ಕಳೆದ ವರ್ಷ ರ್ಧ ಮನ್ 45 ಮಿಲಿಯನ್ ಡಾಲರ್ ಹಣವನ್ನು ಗೂಗಲ್ ಆಡ್‌ಸೆನ್ಸ್‌ನಿಂದ ಗಳಿಸಿದ್ದಾರೆ.
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
1966 ರಲ್ಲಿ Rolex ವಾಚ್ ನ ಬೆಲೆ 366 ರೂಪಾಯಿ ಆಗಿತ್ತು
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
ಜಾಗ್ವಾರ್ ನ ಹೊಸ ಲೋಗೋ
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
ಶ್ರೀಮಂತಿಕೆಯಲ್ಲೂ ಇತಿಹಾಸ ಬರೆದ ಮಸ್ಕ್: 400 ಶತಕೋಟಿ ಡಾಲರ್ ಮೀರಿದ ಸಂಪತ್ತು!
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ KTM Duke 1390 ಬೈಕ್ ಬಿಡುಗಡೆಯಾಗಿದೆ ಈ ಬೈಕ್ ಬೇರೆ ದೇಶದಲ್ಲಿ ಮೊದಲೇ ಬಿಡುಗಡೆಯಾಗಿತ್ತು
ವಾಣಿಜ್ಯ ಸುದ್ದಿ
Follow
Share This on
Copy Link
Facebook
Twitter
Whatsapp
Linkedin
Telegram
Mail
Embed
16 ವರ್ಷಕ್ಕೆ ಯೂಟ್ಯೂಬ್ ಶುರು ಮಾಡಿದ ಯುವಕ ಮಹೇಶ್ 15 ವರ್ಷ ಕಷ್ಟ ಪಟ್ಟು ದುಡಿದು ಇಂದು ದುಬಾರಿ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ