Share This on
ನಮ್ಮ ಅಪ್ಪ ಇಷ್ಟೊಂದು ಆಸ್ತಿ ಮಾಡಿದ್ರೆ ನನಗೂ ಐಶ್ವರ್ಯ ರೈ ಸಿಕ್ತಾ ಇದ್ದು

ಈ ಕಾರು ಮಾರುಕಟ್ಟೆಗೆ ಬಂದರೆ ಬೇರೆ ಕಾರಿನ ಕಂಪನಿಗಳಿಗೆ ನಡುಕ ಶುರುವಾಗುವುದು ಪಕ್ಕ

ಕ್ರಿಕೆಟ್‌ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್‌ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಸಚಿನ್​ 2023-24ನೇ ಸಾಲಿನಲ್ಲಿ 28 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತದ ಪ್ರೀತಿಯ ಕ್ಯಾಪ್ಟನ್‌ ಕೂಲ್‌ ಎಂದೇ ಖ್ಯಾತರಾಗಿರುವ ಎಂ.ಎಸ್.‌ ಧೋನಿ ಇಂದಿಗೂ ಅನೇಕರ ಫೆವರಿಟ್‌ ಕ್ರಿಕೆಟರ್ ‌ಆಗಿ ಇವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇವರು ಸಾಕಷ್ಟು ಬ್ರಾಂಡ್​ಗಳ ಎಂಡಾರ್ಸ್‌ಮೆಂಟ್ ಮೂಲಕ ಮಾಹಿ ಹಣ ಗಳಿಸುತ್ತಿದ್ದಾರೆ. ಇವರು 2023-24ನೇ ಸಾಲಿನಲ್ಲಿ 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

ಕಿಂಗ್ ಕೊಹ್ಲಿ, ಶತಕಗಳ ಸರದಾರ ಅರ್ ಸಿಬಿ ಹುಲಿ ಎಂದೇ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ. ಇತರೆ ಎಲ್ಲಾ ಕ್ರಿಕೆಟಿಗರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇವರು 2023-24ನೇ ಸಾಲಿನಲ್ಲಿ ಸುಮಾರು 66 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಕ್ರಿಕೆಟ್‌ನಿಂದ ಬ್ರೇಕ್ ಪಡೆದು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269 ಎಸ್ಟಿ ಪ್ರಕಾರ, ಒಂದೇ ಸಂದರ್ಭದಲ್ಲಿ ಒಂದೇ ವಹಿವಾಟು ಅಥವಾ ಸಂಬಂಧಿತ ವಹಿವಾಟುಗಳಿಗೆ ಒಂದು ದಿನದಲ್ಲಿ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿಗಳನ್ನ ಸ್ವೀಕರಿಸುವುದನ್ನ ನಿಷೇಧಿಸಲಾಗಿದೆ. ಈ ಮಿತಿಯನ್ನ ಮೀರಿದರೆ, ದಂಡ ಅಥವಾ ಕಾನೂನು ಕ್ರಮ ತೆಗೆದುಕೊಳ್ಳಬಹುದು.

ಫೋರ್ಟ್ಸ್ ಪ್ರಕಾರ ಕಳೆದ ವರ್ಷ ರ್ಧ ಮನ್ 45 ಮಿಲಿಯನ್ ಡಾಲರ್ ಹಣವನ್ನು ಗೂಗಲ್ ಆಡ್‌ಸೆನ್ಸ್‌ನಿಂದ ಗಳಿಸಿದ್ದಾರೆ.

1966 ರಲ್ಲಿ Rolex ವಾಚ್ ನ ಬೆಲೆ 366 ರೂಪಾಯಿ ಆಗಿತ್ತು

ಜಾಗ್ವಾರ್ ನ ಹೊಸ ಲೋಗೋ
ಜಾಗ್ವಾರ್ ನ ಹೊಸ ಲೋಗೋ
Share This on
ಶ್ರೀಮಂತಿಕೆಯಲ್ಲೂ ಇತಿಹಾಸ ಬರೆದ ಮಸ್ಕ್: 400 ಶತಕೋಟಿ ಡಾಲರ್‌ ಮೀರಿದ ಸಂಪತ್ತು!