ಕರ್ನಾಟಕದಲ್ಲಿ ಮತ್ತೆ ಬದಲಾಗುತ್ತಿದೆ ಹವಾಮಾನ! ಇಂದು (ನ.23) ರಾಜ್ಯಾದ್ಯಂತ ಒಣಹವೆ ಮತ್ತು ಮುಂಜಾನೆಯ ಚಳಿ ಮುಂದುವರಿಯಲಿದ್ದು, ನವೆಂಬರ್ 24ರಿಂದ ಬೆಂಗಳೂರು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read more
